Ellellu Habba Habba Song - S. P. Sailaja




Song Name: Ellellu Habba Habba
Album: Kannada Viral Songs (2022)
Singer(s): S. P. Sailaja
Music Composer: Rajan-Nagendra

Download Ellellu Habba Habba Mp3 audio in 320Kbps from PagalWorld Album, Ellellu Habba Habba Song Sung by S. P. Sailaja, music composed by Rajan-Nagendra,

Ellellu Habba Habba Mp3 Song Download

Ellellu Habba Habba Lyrics - S. P. Sailaja

ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯು ಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯು ಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಬೇವು ಕೂಡ ಸಿಹಿಯಾಯ್ತು, ಬೆಲ್ಲ ಮೆಲ್ಲ ಜೇನಾಯ್ತು ಮನೆಯ ತುಂಬ ನಗುವಿನ ತೋರಣ ತೂ ಗಿ ತೂಗಿತು ಚಿಂತೆ ನೋವು ಹಗುರಾಯ್ತು, ಸುಗ್ಗಿ ಸಿರಿಯ ಮಳೆಯಾಯ್ತು ಮನದ ತುಂಬ ಹರುಷದ ಹೂರಣ ಆಹಾ ಮೂಡಿತು ಎಲ್ಲೆಲ್ಲೂ ಜೀವ ಕಳೆ, ಜೀವಕಿದು ಹೂವ ಕಳೆ ಎಲ್ಲೆಲ್ಲೂ ಜೀವ ಕಳೆ, ಜೀವಕಿದು ಹೂವ ಕಳೆ ಹಳೆಯ ಕೊಳೆ ಯ ತೊಳೆಯ ಬಂತು ರಂಗಿನ ಯುಗಾದಿ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯು ಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಕಳೆದುದೆಲ್ಲ ದೊರೆತಾಯ್ತು, ದೊರಕಿದ್ದೆಲ್ಲ ವರವಾಯ್ತು ಹೊಸದು ಹಾದಿ ತೋರಿ ಬಾಳ ಗೀತೆ ಯಾಯಿತು ಹೃದಯ ಕುಣಿವ ನವಿಲಾಯ್ತು, ಮನೆಯ ತುಂಬ ನಲಿವಾಯ್ತು ಎಂದು ಹೀಗೆ ಇರಲಿ ಗಾಳಿ ಗಂಧ ಕೋರಿತು ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ ಕಳೆದುದೆಲ್ಲ ದೊರೆತಾಯ್ತು, ದೊರಕಿದ್ದೆಲ್ಲ ವರವಾಯ್ತು ಹೊಸದು ಹಾದಿ ತೋರಿ ಬಾಳ ಗೀತೆ ಯಾಯಿತು ಹೃದಯ ಕುಣಿವ ನವಿಲಾಯ್ತು, ಮನೆಯ ತುಂಬ ನಲಿವಾಯ್ತು ಎಂದು ಹೀಗೆ ಇರಲಿ ಗಾಳಿ ಗಂಧ ಕೋರಿತು ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ ಮರೆಯದಂತ ಸವಿಸವಿ ಗಳಿಗೆ ತಂದಿತು ಯುಗಾದಿ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಮರೆಯದಂತ ಸವಿಸವಿ ಗಳಿಗೆ ತಂದಿತು ಯುಗಾದಿ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ

Kannada Viral Songs (2022) Album List